CINE | ರಾಜಮೌಳಿ ಕನಸಿನ ಪ್ರಾಜೆಕ್ಟ್‌ಗೆ ಹೊಸ ತಲೆನೋವು: ಹೊರಬಂತು ‘ಉಗ್ರಭಟ್ಟಿ’ ಗುಹೆಯೊಳಗಿನ ರಹಸ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಬಿಡುಗಡೆಯಾಗಲು ಇನ್ನೂ ಸಾಕಷ್ಟು ಸಮಯ ಬಾಕಿ ಇದ್ದರೂ, ‘ವಾರಣಾಸಿ’ ಚಿತ್ರ ಈಗಾಗಲೇ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಾರಿ ಚಿತ್ರದ ಕಥೆಯ ಪ್ರಮುಖ ಭಾಗಕ್ಕೆ ಸಂಬಂಧಿಸಿದ ಸೆಟ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಿತ್ರತಂಡಕ್ಕೆ ಹೊಸ ತಲೆನೋವು ತಂದಿದೆ. ಸೋರಿಕೆಯಾದ ಸೆಟ್‌ನಲ್ಲಿ ಏನಿದೆ? ಇತ್ತೀಚೆಗೆ ಹೊರಬಿದ್ದ ಚಿತ್ರದಲ್ಲಿ ಬೃಹತ್ ಬ್ಲೂ-ಸ್ಕ್ರೀನ್ ಹಿನ್ನೆಲೆ, ಕಲ್ಲಿನ ಶಿಲ್ಪಕಲೆಗಳು ಹಾಗೂ ಪುರಾತನ ಶೈಲಿಯ ಕಂಬಗಳು ಕಾಣಿಸಿಕೊಂಡಿವೆ. ಇದು ಸಿನಿಮಾದ ಪ್ರಮುಖ ಭಾಗವಾಗಿರುವ ‘ಉಗ್ರಭಟ್ಟಿ ಗುಹೆ’ಯ ಸೆಟ್ … Continue reading CINE | ರಾಜಮೌಳಿ ಕನಸಿನ ಪ್ರಾಜೆಕ್ಟ್‌ಗೆ ಹೊಸ ತಲೆನೋವು: ಹೊರಬಂತು ‘ಉಗ್ರಭಟ್ಟಿ’ ಗುಹೆಯೊಳಗಿನ ರಹಸ್ಯ