CINE | ರಾಮ್ ಚರಣ್ ಮಾಸ್, ಶಿವಣ್ಣ ಕ್ಲಾಸ್: ಪ್ರೀಮಿಯರ್ ಶೋನಲ್ಲಿ ಹೊರಬಿತ್ತು ‘ಪೆದ್ದಿ’ ತೀರ್ಪು
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹು ನಿರೀಕ್ಷಿತ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಪೆದ್ದಿ’ ಬಿಡುಗಡೆಯಾದ ಮೊದಲ ದಿನವೇ ಸಿನಿಪ್ರಿಯರ ಗಮನ ಸೆಳೆದಿದೆ. ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಚಿತ್ರದ ಹಲವು ಅಂಶಗಳು ಮೆಚ್ಚುಗೆ ಪಡೆಯುತ್ತಿವೆ. ರಾಮ್ ಚರಣ್ ಪಾತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಚಿತ್ರದಲ್ಲಿ ರಾಮ್ ಚರಣ್ ಒಬ್ಬ ಕ್ರೀಡಾಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಎಂಟ್ರಿ ಸೀನ್ ಹಾಗೂ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿದೆ. ಮೊದಲ ದೃಶ್ಯಗಳಿಂದಲೇ ಪಾತ್ರದ ತೀವ್ರತೆ ಮತ್ತು ಭಾವನಾತ್ಮಕ ಅಂಶಗಳು … Continue reading CINE | ರಾಮ್ ಚರಣ್ ಮಾಸ್, ಶಿವಣ್ಣ ಕ್ಲಾಸ್: ಪ್ರೀಮಿಯರ್ ಶೋನಲ್ಲಿ ಹೊರಬಿತ್ತು ‘ಪೆದ್ದಿ’ ತೀರ್ಪು
Copy and paste this URL into your WordPress site to embed
Copy and paste this code into your site to embed