CINE | ಖಾಕಿ ತೊಟ್ಟ ರುಕ್ಮಿಣಿ, ಲಗೇಜ್ ಹಿಡಿದ ಮಾಲಾಶ್ರೀ: ‘ಮಂಗಳ ಗೌರಿ’ ಫಸ್ಟ್‌ಲುಕ್ ಹೇಳೋ ಕಥೆಯಾದ್ರು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ಹೊಸ ಕಾಂಬಿನೇಷನ್‌ ಗಳಿಗೆ ಬರಗಾಲವಿಲ್ಲ. ಹೊಸ ಹೊಸ ಕಥೆಯೊಂದಿಗೆ ಹೊಸ ಹೊಸ ಜೋಡಿಗಳ ಎಂಟ್ರಿ ಆಗ್ತಾನೆ ಇರುತ್ತೆ. ಈಗ ಅದೇ ರೀತಿಯ ಹೊಸ ಜೋಡಿಯ ಕಥೆಯೊಂದು ನಿಮ್ಮ ಮುಂದೆ ಬರೋದಕ್ಕೆ ರೆಡಿ ಆಗಿದೆ. ಹೌದು! ಒಂದೆಡೆ ಯುವ ನಟಿ ರುಕ್ಮಿಣಿ ವಸಂತ್, ಮತ್ತೊಂದೆಡೆ ಕನ್ನಡದ ಜನಪ್ರಿಯ ನಟಿ ಮಾಲಾಶ್ರೀ. ಇಬ್ಬರೂ ಇದೇ ಮೊದಲ ಬಾರಿಗೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿರುವ ‘ಮಂಗಳ ಗೌರಿ’ ಚಿತ್ರದ ಫಸ್ಟ್‌ಲುಕ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದರ … Continue reading CINE | ಖಾಕಿ ತೊಟ್ಟ ರುಕ್ಮಿಣಿ, ಲಗೇಜ್ ಹಿಡಿದ ಮಾಲಾಶ್ರೀ: ‘ಮಂಗಳ ಗೌರಿ’ ಫಸ್ಟ್‌ಲುಕ್ ಹೇಳೋ ಕಥೆಯಾದ್ರು ಏನು?