CINE | ಸಾಯಿ ಪಲ್ಲವಿ ದೇಶದ ನಂ.1 ನಟಿ.. ಮಗನ ಸಿನಿಮಾ ನೋಡಿ ಕಣ್ಣೀರಿಟ್ಟ ‘ಮಿಸ್ಟರ್ ಪರ್ಫೆಕ್ಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಹಿರಿಯ ನಟ ಆಮಿರ್ ಖಾನ್ ಅವರು ತಮ್ಮ ಸಿನಿಮಾಗಳ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿದ್ದಾರೋ, ತಮ್ಮ ಕುಟುಂಬ ಮತ್ತು ಮಕ್ಕಳ ವೃತ್ತಿಜೀವನದ ಬಗ್ಗೆ ಅಷ್ಟೇ ಭಾವುಕರು. ಇತ್ತೀಚೆಗೆ ನಡೆದ ‘ಏಕ್ ದಿನ್ ಕಿ ಮೆಹ್ಫಿಲ್’ ಕಾರ್ಯಕ್ರಮದಲ್ಲಿ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ಮಗ ಜುನೈದ್ ಖಾನ್ ಅಭಿನಯದ ಮುಂಬರುವ ಚಿತ್ರ ‘ಏಕ್ ದಿನ್’ ಚಿತ್ರದ ಪ್ರಚಾರದ ವೇಳೆ ಆಮಿರ್ ಖಾನ್ ಎಲ್ಲರ ಸಮ್ಮುಖದಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ … Continue reading CINE | ಸಾಯಿ ಪಲ್ಲವಿ ದೇಶದ ನಂ.1 ನಟಿ.. ಮಗನ ಸಿನಿಮಾ ನೋಡಿ ಕಣ್ಣೀರಿಟ್ಟ ‘ಮಿಸ್ಟರ್ ಪರ್ಫೆಕ್ಟ್’