CINE | ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಾರಾ ಕೈಹಿಡಿದ ಅದೃಷ್ಟ: ಡಿ-56 ಚಿತ್ರಕ್ಕೆ ಇವರೇ ಲಕ್ಕಿ ಗರ್ಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲನಟಿಯಾಗಿ ಬಂದು ಈಗ ಗ್ಲಾಮರಸ್ ನಾಯಕಿಯಾಗಿ ಮಿಂಚುತ್ತಿರುವ ಸಾರಾ ಅರ್ಜುನ್ ಸದ್ಯ ಸ್ಯಾಂಡಲ್‌ವುಡ್‌ನಿಂದ ಕಾಲಿವುಡ್‌ವರೆಗೆ ಸಂಚಲನ ಮೂಡಿಸುತ್ತಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸರಣಿಯಲ್ಲಿನ ಅಮೋಘ ನಟನೆಯ ನಂತರ, ಈಗ ಸಾರಾ ತಮಿಳಿನ ಸ್ಟಾರ್ ನಟ ಧನುಷ್ ಅವರ 56ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಜೋಡಿಯ ಆಯ್ಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ 22 ವರ್ಷಗಳ ವಯಸ್ಸಿನ ಅಂತರ. ಧನುಷ್ ಅವರಿಗೆ ಈಗ … Continue reading CINE | ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಾರಾ ಕೈಹಿಡಿದ ಅದೃಷ್ಟ: ಡಿ-56 ಚಿತ್ರಕ್ಕೆ ಇವರೇ ಲಕ್ಕಿ ಗರ್ಲ್
Copy and paste this URL into your WordPress site to embed
Copy and paste this code into your site to embed