CINE | ತಮಿಳುನಾಡು ಸಿಎಂಗೆ ಭಾರೀ ಡಿಮ್ಯಾಂಡ್: ಕೋಟಿ ಕೋಟಿ ರೂಪಾಯಿಗೆ ಡೀಲ್ ಆಯ್ತು ‘ಜನ ನಾಯಗನ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಅವರ ಹೊಸ ರಾಜಕೀಯ ಪಯಣ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಅದರ ಪರಿಣಾಮ ಇದೀಗ ಅವರ ಸಿನಿಮಾಗಳ ಮೇಲೂ ಕಾಣಿಸತೊಡಗಿದೆ. ಮುಖ್ಯಮಂತ್ರಿ ಪಟ್ಟಕ್ಕೇರಿದ ಬಳಿಕ ವಿಜಯ್ ಅವರ ಜನಪ್ರಿಯತೆ ಮತ್ತಷ್ಟು ಏರಿಕೆಯಾಗಿದ್ದು, ಅವರ ಮುಂದಿನ ಸಿನಿಮಾ ‘ಜನ ನಾಯಗನ್’ ಇದೀಗ ಓಟಿಟಿ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೋ ಸುಮಾರು 120 ಕೋಟಿ ರೂಪಾಯಿಗೆ ಪಡೆದುಕೊಂಡಿತ್ತು. ಆದರೆ … Continue reading CINE | ತಮಿಳುನಾಡು ಸಿಎಂಗೆ ಭಾರೀ ಡಿಮ್ಯಾಂಡ್: ಕೋಟಿ ಕೋಟಿ ರೂಪಾಯಿಗೆ ಡೀಲ್ ಆಯ್ತು ‘ಜನ ನಾಯಗನ್’