CINE | OTTಗೆ ಬರ್ತಿದೆ ‘ಚಿನ್ನಾರಿ ಮುತ್ತ’ನ ವೆಬ್ ಸರಣಿ: ‘ರಾಕ್ಷಸ’ನ ನೋಡೋಕೆ ನೀವು ರೆಡಿನಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಓಟಿಟಿ ಪ್ರೇಕ್ಷಕರಿಗಾಗಿ ಮತ್ತೊಂದು ಹೊಸ ಕ್ರೈಮ್-ಥ್ರಿಲ್ಲರ್ ವೆಬ್ ಸರಣಿ ಸಿದ್ಧವಾಗಿದ್ದು, ‘ರಾಕ್ಷಸ’ ಎಂಬ ಈ ಸರಣಿ ಶೀಘ್ರದಲ್ಲೇ ಜೀ-5 ಕನ್ನಡದಲ್ಲಿ ಪ್ರಸಾರವಾಗಲಿದೆ. ಉತ್ತರ ಕರ್ನಾಟಕ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಸರಣಿಯ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ. ಈ ಪ್ರಾಜೆಕ್ಟ್‌ನ್ನು ತರುಣ್ ಸುಧೀರ್ ತಮ್ಮ ಬ್ಯಾನರ್ ಮೂಲಕ ನಿರ್ಮಿಸಿದ್ದು, ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಯೂರಿ, ಅಭಿಜಿತ್, ಅವಿನಾಶ್, ಮಾಳವಿಕಾ ಹಾಗೂ … Continue reading CINE | OTTಗೆ ಬರ್ತಿದೆ ‘ಚಿನ್ನಾರಿ ಮುತ್ತ’ನ ವೆಬ್ ಸರಣಿ: ‘ರಾಕ್ಷಸ’ನ ನೋಡೋಕೆ ನೀವು ರೆಡಿನಾ?
Copy and paste this URL into your WordPress site to embed
Copy and paste this code into your site to embed