CINE | 63ರ ಹರೆಯದಲ್ಲೂ ಏನ್ ಜೋಶ್: OTTಯಲ್ಲಿ ಧೂಳೆಬ್ಬಿಸುತ್ತಿದೆ ಮಹಿಳಾ ಪ್ರಧಾನ ಸಿನಿಮಾ ‘ತೈ ಕಿಳಾವಿ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಾರವು ಎಂಬ ಹಳೆಯ ಧಾರಣೆ ಮತ್ತೆ ತಪ್ಪಾಗಿದೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅಭಿನಯದ ತೈ ಕಿಳಾವಿ ಸಿನಿಮಾ ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕೇವಲ 9 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿತವಾದ ಈ ಸಿನಿಮಾ, ಅಂತಿಮವಾಗಿ ಸುಮಾರು 80 ಕೋಟಿ ರೂಪಾಯಿ ಗಳಿಸಿ ಭಾರೀ ಯಶಸ್ಸು ಸಾಧಿಸಿದೆ. ಕಥೆಯ ಬಲ ಮತ್ತು ವಿಭಿನ್ನ ನಿರೂಪಣೆಯ ಮೂಲಕ ಈ ಚಿತ್ರ ಪ್ರೇಕ್ಷಕರ ಮನ … Continue reading CINE | 63ರ ಹರೆಯದಲ್ಲೂ ಏನ್ ಜೋಶ್: OTTಯಲ್ಲಿ ಧೂಳೆಬ್ಬಿಸುತ್ತಿದೆ ಮಹಿಳಾ ಪ್ರಧಾನ ಸಿನಿಮಾ ‘ತೈ ಕಿಳಾವಿ’
Copy and paste this URL into your WordPress site to embed
Copy and paste this code into your site to embed