CINE | ಹೈದರಾಬಾದ್‌ನಲ್ಲಿ ಯಶ್‌ಗೆ ಭರ್ಜರಿ ಸ್ವಾಗತ: ‘ಟಾಕ್ಸಿಕ್’ ಪ್ರೀ-ರಿಲೀಸ್‌ನಲ್ಲಿ ‘ರಾಯ’ನ ಪವರ್‌ಫುಲ್ ಸ್ಪೀಚ್ ಕೇಳಿದ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಟಾಕ್ಸಿಕ್’ ಸಿನಿಮಾ ನೋಡೋದಕ್ಕೆ ಯಾರು ರೆಡಿ ಇಲ್ಲ ಹೇಳಿ. ಯಶ್ ನ ಮಾಸ್ ಅವತಾರ ನೋಡುವುದೇ ಅಭಿಮಾನಿಗಳಿಗೆ ಹಬ್ಬ. ಈ ಹಬ್ಬ ಮಾಡೋದಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಫಿಲಂನ ಪ್ರೀ-ರಿಲೀಸ್‌ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ. ಆಗಸ್ಟ್ 22ರಂದು ಮಲ್ಲಾ ರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದು, ತೆಲುಗು ರಾಜ್ಯಗಳಲ್ಲಿ ಯಶ್‌ಗಿರುವ ಜನಪ್ರಿಯತೆ ಮತ್ತೊಮ್ಮೆ ಸಾಬೀತಾಗಿದೆ. ಕನ್ನಡದ ನಮಸ್ಕಾರದೊಂದಿಗೆ ಮಾತು ಆರಂಭಿಸಿದ ‘ರಾಯ’ ಕಾರ್ಯಕ್ರಮದಲ್ಲಿ ಯಶ್‌ … Continue reading CINE | ಹೈದರಾಬಾದ್‌ನಲ್ಲಿ ಯಶ್‌ಗೆ ಭರ್ಜರಿ ಸ್ವಾಗತ: ‘ಟಾಕ್ಸಿಕ್’ ಪ್ರೀ-ರಿಲೀಸ್‌ನಲ್ಲಿ ‘ರಾಯ’ನ ಪವರ್‌ಫುಲ್ ಸ್ಪೀಚ್ ಕೇಳಿದ್ರಾ?