ಟೈಫಾಯ್ಡ್‌ಗೆ ತುತ್ತಾದ ಸಿಜೆಪಿ ನಾಯಕ; ‘ಪ್ರತಿಭಟನೆ ನಿಲ್ಲಲ್ಲ’ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿಯಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಿಜೆಪಿ (CJP) ಸಂಘಟನೆಯ ಪ್ರಮುಖ ನಾಯಕ ಅಭಿಜೀತ್ ದೀಪ್ಕೆಗೆ ವೈದ್ಯಕೀಯ ತಪಾಸಣೆಯಲ್ಲಿ ಟೈಫಾಯ್ಡ್ ಇರುವುದು ದೃಢಪಟ್ಟಿದೆ. ಸದ್ಯ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಆಸ್ಪತ್ರೆಯ ಹಾಸಿಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ‘ಪ್ರತಿಭಟನೆ ಮುಂದುವರಿಯಲಿದೆ’ ತಮ್ಮ ಅನಾರೋಗ್ಯದ ನಡುವೆಯೂ ಧೃತಿಗೆಡದ ಅಭಿಜೀತ್ ದೀಪ್ಕೆ, “ನನ್ನ ಆರೋಗ್ಯ ಹದಗೆಟ್ಟಿರಬಹುದು, ಆದರೆ ನಮ್ಮ ಹೋರಾಟದ ಹಾದಿ ತಪ್ಪುವುದಿಲ್ಲ. ನಮ್ಮ ಮೂರು ಪ್ರಮುಖ ಬೇಡಿಕೆಗಳನ್ನು … Continue reading ಟೈಫಾಯ್ಡ್‌ಗೆ ತುತ್ತಾದ ಸಿಜೆಪಿ ನಾಯಕ; ‘ಪ್ರತಿಭಟನೆ ನಿಲ್ಲಲ್ಲ’ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ