Cleaning Tips | ಕ್ಲೀನ್ ಅಂತ ಕಾಣಿಸ್ತಾಇದ್ರೂ ಡೇಂಜರ್! ಪ್ರತಿದಿನ ತೊಳೆಯಲೇಬೇಕಾದ ವಸ್ತುಗಳಿವು
ಮನೆ ಸ್ವಚ್ಛವಾಗಿದೆ ಅಂದ್ರೆ ಅದು ಸಂಪೂರ್ಣ ಹೈಜಿನಿಕ್ ಆಗೋದಿಲ್ಲ. ನಮ್ಮ ದಿನನಿತ್ಯ ಬಳಕೆಯ ಕೆಲವು ವಸ್ತುಗಳು ಕಣ್ಣಿಗೆ ಕ್ಲೀನ್ ಆಗಿ ಕಾಣಿಸಿದರೂ, ಅವುಗಳ ಮೇಲೆ ಕಾಣದ ಬ್ಯಾಕ್ಟೀರಿಯಾ ತುಂಬಿಕೊಂಡಿರುತ್ತವೆ. ಇವುಗಳನ್ನು ನಿರ್ಲಕ್ಷ್ಯ ಮಾಡಿದ್ರೆ ಚರ್ಮದ ಸಮಸ್ಯೆ, ಅಲರ್ಜಿ, ಸೋಂಕುಗಳಿಗೂ ಕಾರಣ ಆಗಬಹುದು. ಸಣ್ಣ ಅಭ್ಯಾಸ ಬದಲಿಸಿದ್ರೆ ದೊಡ್ಡ ಆರೋಗ್ಯ ಸಮಸ್ಯೆ ತಪ್ಪಿಸಬಹುದು. ಇದನ್ನೂ ಓದಿ: ಸ್ವಚ್ಛತೆ ಅನ್ನೋದು ದೊಡ್ಡ ಕೆಲಸ ಅಲ್ಲ; ದಿನಕ್ಕೆ ಕೆಲವು ನಿಮಿಷ ಸಾಕು. ಆರೋಗ್ಯ ಉಳಿಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ.
Copy and paste this URL into your WordPress site to embed
Copy and paste this code into your site to embed