ಸಾಲ ತೀರಿಸೋದಕ್ಕೆ ಅಳಿಯನ ಮನೆಗೇ ಕನ್ನ ಹಾಕಿದ ಚಾಲಾಕಿ ಅತ್ತೆಮ್ಮ!

ಹೊಸದಿಗಂತ ವರದಿ ಬೆಳಗಾವಿ : ತಾನು‌ ಮಾಡಿದ ಸಾಲವನ್ನು ತೀರಿಸುವುದಕ್ಕೆ ಸ್ವತಃ ಅಳಿಯನ‌ ಮನೆಗೆ ಅತ್ತೆಯು ಕನ್ನ ಹಾಕಿರುವ ಘಟನೆಯೊಂದು ಬೆಳಗಾವಿ ನಗರದ ಪಿರಣವಾಡಿಯಲ್ಲಿ ನಡೆದಿದೆ.‌ ಪಿರಣವಾಡಿ ನಿವಾಸಿ ಉಜ್ವಲಾ ಎಂಬವರೇ ಕಳ್ಳತನ ಮಾಡಿದ ಚಾಲಾಕಿ ಅತ್ತೆ. ದಂಪತಿಗಳು ಅತ್ತೆಗೆ ಮನೆಯಲ್ಲೇ ಇರುವಂತೆ ಹೇಳಿ ಸ್ನೇಹಿತರ ಮದುವೆಗೆಂದು ಹೋಗಿದ್ದಾರೆ. ಆದ್ರೆ ಮನೆಯಲ್ಲಿ ಯಾರೂ ಇಲ್ಲದಿರೋ ಸಮಯಕ್ಕಾಗಿ ಕಾಯ್ತಿದ್ದ ಉಜ್ವಲಾ ಕಮ್ಮಾರ ಅಳಿಯ ಮನೆಯನ್ನು ಇಂಚಿಂಚು ಶೋಧ ಮಾಡಿ ಸಿಕ್ಕ ಸಿಕ್ಕಿದ್ದನ್ನ ವಸ್ತುಗಳನ್ನು ದೋಚಿಕೊಂಡಿದ್ದಾಳೆ.‌ ಕಳ್ಳಿ ಅತ್ತೆಗೆ ಶಿವಾ ಅಪ್ಪಯ … Continue reading ಸಾಲ ತೀರಿಸೋದಕ್ಕೆ ಅಳಿಯನ ಮನೆಗೇ ಕನ್ನ ಹಾಕಿದ ಚಾಲಾಕಿ ಅತ್ತೆಮ್ಮ!