ಎನ್‌ಆರ್‌ಪುರದಲ್ಲಿ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ: 30 ಕಿಮೀ ಸುತ್ತಾಟ ಈಗ ಮೂರು ಕಿ.ಮೀಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎನ್‌ಆರ್‌ಪುರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮಯ್ಯ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಭದ್ರಾ ಹಿನ್ನೀರಿನ ಹಂದೂರು ಬಳಿ ಈ ಸೇತುವೆ ನಿರ್ಮಾಣವಾಗಿದೆ. ಬರೋಬ್ಬರಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಇದಾಗಿದೆ. ಕಳೆದ ಆರು ದಶಕಗಳಿಂದ ಸುತ್ತಮುತ್ತಲಿನ ಜನರು ಈ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಜನರ ಆಸೆ ನೆರವೇರಿದೆ. ಗ್ರಾಮಸ್ಥರು ಸಿಟಿಗೆ ಬರಬೇಕು ಎಂದರೆ ಬರೋಬ್ಬರಿ 30 ಕಿಮೀ ಸುತ್ತಿ ಬರಬೇಕಿತ್ತು. ಆದರೆ ಈಗ ಮೂರು ಕಿಲೋಮೀಟರ್‌ ಬಂದರೆ ಸಾಕು ಸಿಟಿ … Continue reading ಎನ್‌ಆರ್‌ಪುರದಲ್ಲಿ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ: 30 ಕಿಮೀ ಸುತ್ತಾಟ ಈಗ ಮೂರು ಕಿ.ಮೀಗೆ!