ಭ್ರಷ್ಟಾಚಾರ ವಿರುದ್ಧ ಸಿಎಂ ವಿಜಯ್ ಸಮರ: ಸಾಕ್ಷಿ ಸಮೇತ ಭ್ರಷ್ಟರ ಮಾಹಿತಿ ನೀಡಿದರೆ 1 ಲಕ್ಷ ಬಹುಮಾನ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ವಿಜಯ್ ಆಡಳಿತದಲ್ಲಿ ಮಹತ್ವದ ಬದಲಾವಣೆಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಭ್ರಷ್ಟಾಚಾರ ವಿರುದ್ಧ ಸಮರ ಸಾರಿದ್ದಾರೆ. ಸಾಕ್ಷಿ ಸಮೇತ ದೂರು ನೀಡಿ ರಾಜ್ಯದ ಯಾವುದೇ ಸರ್ಕಾರಿ ನೌಕರ ಲಂಚಕ್ಕೆ ಬೇಡಿಕೆ ಇಟ್ಟರೆ, ಈ ಕುರಿತು ಸಂತ್ರಸ್ತರು ಯಾವುದೇ ರೀತಿಯ ಭಯವಿಲ್ಲದೇ ಸಾಕ್ಷಿ ಸಮೇತ ದೂರು ನೀಡಬಹುದಾಗಿದ್ದು, ಇದಕ್ಕಾಗಿ ಹೊಸ ಯೋಜನೆ ತರಲು ನಿರ್ಧರಿಸಿದ್ದಾರೆ. 1 ಲಕ್ಷ ನಗದು ಬಹುಮಾನ ಘೋಷಣೆ ಸರಿಯಾದ ಸಾಕ್ಷ್ಯದೊಂದಿಗೆ ಭ್ರಷ್ಟಾಚಾರವನ್ನು ಬಯಲಿಗೆಳೆದರೆ … Continue reading ಭ್ರಷ್ಟಾಚಾರ ವಿರುದ್ಧ ಸಿಎಂ ವಿಜಯ್ ಸಮರ: ಸಾಕ್ಷಿ ಸಮೇತ ಭ್ರಷ್ಟರ ಮಾಹಿತಿ ನೀಡಿದರೆ 1 ಲಕ್ಷ ಬಹುಮಾನ!
Copy and paste this URL into your WordPress site to embed
Copy and paste this code into your site to embed