ಯಶಸ್ವಿಯಾಗಿ ನಡೆದ ಕಾಮೆಡ್ ಕೆ ಪರೀಕ್ಷೆ: ಶೇ.85ರಷ್ಟು ಹಾಜರಾತಿ

ಹೊಸದಿಗಂತ ವರದಿ ಬೆಂಗಳೂರು: ಕಾಮೆಡ್ ಕೆ ಪರೀಕ್ಷೆಯು ಕರ್ನಾಟಕದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪ್ರಮುಖ ಪ್ರವೇಶ ಪರೀಕ್ಷೆಯಾಗಿದ್ದು, ಶನಿವಾರ ಈ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಎರಡೂ ಪರೀಕ್ಷೆಗಳನ್ನು ಪ್ರತ್ಯೇಕ ಮೆರಿಟ್ ಪಟ್ಟಿಗಳೊಂದಿಗೆ ಒಂದೇ ಪರೀಕ್ಷೆಯ ರೂಪದಲ್ಲಿ ನಡೆಸಲಾಗಿದೆ. ಶೇ.85ರಷ್ಟು ಹಾಜರಾತಿ ದಾಖಲಾಗಿದೆ. ಕರ್ನಾಟಕದ 150 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸುಮಾರು 20 ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ – 2026 ಹಾಗೂ ಯುನಿ ಗೇಜ್- 2026 ಪ್ರವೇಶ … Continue reading ಯಶಸ್ವಿಯಾಗಿ ನಡೆದ ಕಾಮೆಡ್ ಕೆ ಪರೀಕ್ಷೆ: ಶೇ.85ರಷ್ಟು ಹಾಜರಾತಿ