ಕಾಮನ್‌ವೆಲ್ತ್ ಗೇಮ್ಸ್ 2026: ಇಂದು ಜಾವೆಲಿನ್ ಫೈನಲ್, ಚಿನ್ನದ ಪದಕದ ಮೇಲೆ ನೀರಜ್ ಚೋಪ್ರಾ ಕಣ್ಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ 2026ರ ಕ್ರೀಡಾಕೂಟವು‌ ಇಂದು ಜುಲೈ 31ರಂದು ಅತ್ಯಂತ ರೋಚಕ ಹಂತವನ್ನು ತಲುಪಿದ್ದು, ಭಾರತೀಯ ಕ್ರೀಡಾಪ್ರೇಮಿಗಳ ಕಣ್ಣುಗಳು ಪದಕದ ಪಟ್ಟಿಯತ್ತ ನೆಟ್ಟಿವೆ. ಇಂದು ಭಾರತದ ಹೆಮ್ಮೆಯ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದು, ಮತ್ತೊಂದೆಡೆ ದಾಖಲೆಯ 10 ಭಾರತೀಯ ಬಾಕ್ಸರ್‌ಗಳು ಫೈನಲ್ ಪ್ರವೇಶಿಸಲು ಸೆಣಸಾಡಲಿದ್ದಾರೆ. ಚಿನ್ನದ ಹುಡುಗನ ಮೇಲಿದೆ ಭರವಸೆ: ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯವು ಇಂದು ನಡೆಯಲಿದ್ದು, ಒಲಿಂಪಿಕ್ ಚಾಂಪಿಯನ್ ನೀರಜ್ … Continue reading ಕಾಮನ್‌ವೆಲ್ತ್ ಗೇಮ್ಸ್ 2026: ಇಂದು ಜಾವೆಲಿನ್ ಫೈನಲ್, ಚಿನ್ನದ ಪದಕದ ಮೇಲೆ ನೀರಜ್ ಚೋಪ್ರಾ ಕಣ್ಣು