WFH | ಕಂಪನಿಗಳೇ, ಈ ಬಿಸಿಲಿನಲ್ಲಿ ಎಂಪ್ಲಾಯಿಗಳನ್ನು ಬೇಯಿಸೋ ಬದಲು ಮನೆಯಿಂದ ಕೆಲಸ ಮಾಡೋಕೆ ಹೇಳ್ಬಾರ್ದಾ?
ಯಾರಾದ್ರೂ ನಮಗೆ ವರ್ಕ್ ಫ್ರಮ್ ಹೋಮ್ ಕೊಟ್ಟು ಕಾಪಾಡಿ, ಪ್ಲೀಸ್.. ಆಫೀಸ್‌ಗೆ ಹೋಗುವ ಪ್ರತಿಯೊಬ್ಬ ಎಂಪ್ಲಾಯಿಯ ಮೈಂಡ್ ವಾಯ್ಸ್ ಇದೆ. ಮಕ್ಕಳಿಗೆ ಬೇಸಿಗೆ ರಜೆ ನೀಡುವಂತೆ ದೊಡ್ಡವರಿಗೆ ಬೇಸಿಗೆ ವರ್ಕ್ ಫ್ರಮ್ ಹೋಮ್ ಕೊಡಿ ಎಂದು ಎಷ್ಟೋ ಮಂದಿ ಕೇಳಿಕೊಂಡಿರುತ್ತಾರೆ. ಆದರೆ ಎಲ್ಲ ಕಂಪನಿಗಳು ಇದಕ್ಕೆ ಒಪ್ಪೋದಿಲ್ಲ. ಆಫೀಸಿಗೆ ಬರಲೇಬೇಕೆಂದು ಪಟ್ಟು ಹಿಡಿಯುತ್ತವೆ. ಸರ್ಕಾರ ಹೇಳುವ ತನಕ ಈ ವ್ಯವಸ್ಥೆ ಬದಲಾಗೋದಿಲ್ಲ. ವರ್ಕ್‌ಫ್ರಮ್ ಹೋಮ್‌ನಿಂದ ಏನು ಲಾಭ? ಎಂಪ್ಲಾಯಿಗೆ.. ನಿತ್ಯವೂ ಸೂಟು, ಬೂಟು, ಫಾರ್ಮಲ್ಸ್, ಕುರ್ತಾ ಸೆಟ್ … Continue reading WFH | ಕಂಪನಿಗಳೇ, ಈ ಬಿಸಿಲಿನಲ್ಲಿ ಎಂಪ್ಲಾಯಿಗಳನ್ನು ಬೇಯಿಸೋ ಬದಲು ಮನೆಯಿಂದ ಕೆಲಸ ಮಾಡೋಕೆ ಹೇಳ್ಬಾರ್ದಾ?
Copy and paste this URL into your WordPress site to embed
Copy and paste this code into your site to embed