ಶಿಗ್ಗಾವಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಭಿನ್ನ ಕೋಮಿನ ವ್ಯಕ್ತಿ ಕೃತ್ಯಕ್ಕೆ ಖಂಡನೆ: ಸ್ವಯಂ ಪ್ರೇರಿತ ಬಂದ್ ಯಶಸ್ವಿ

ಹೊಸದಿಗಂತ ವರದಿ ಹಾವೇರಿ: ಶಿಗ್ಗಾವಿ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಭಿನ್ನ ಕೋಮಿನ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ಖಂಡಿಸಿ, ಬುಧವಾರ ಸ್ಥಳೀಯ ವ್ಯಾಪಾರಸ್ಥರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ‘ಶಿಗ್ಗಾವಿ ಬಂದ್’ ಕರೆ ಯಶಸ್ವಿಗೊಳಿಸಿದ್ದಾರೆ. ಹೂವು, ಔಷಧಿ ಇತರೇ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ರೀತಿಯ ಅಂಗಡಿಗಳು ಬಾಗಿಲು ಹಾಕಿದ್ದು ಕಂಡು ಬಂತು.  ಕೆಲ ಬೈಕ್, ಅಟೋಗಳಿಗೆ ಈದ್ ಮೀಲಾದ್ ಹಬ್ಬದ ಬ್ಯಾನರ್ ಕಟ್ಟಿಕೊಂಡು ಸಂಚರಿಸಿದ್ದು ಬಿಟ್ಟರೆ, … Continue reading ಶಿಗ್ಗಾವಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಭಿನ್ನ ಕೋಮಿನ ವ್ಯಕ್ತಿ ಕೃತ್ಯಕ್ಕೆ ಖಂಡನೆ: ಸ್ವಯಂ ಪ್ರೇರಿತ ಬಂದ್ ಯಶಸ್ವಿ