ಮೋದಿ BRICS ಡಿನ್ನರ್‌ಗೆ ಕಾಂಗ್ರೆಸ್ ಸಿಎಂಗಳ ಗೈರು: ಔತಣಕೂಟದಲ್ಲಿ ಎದ್ದು ಕಂಡ ರಾಜಕೀಯ ಅಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್: BRICS ಶೃಂಗಸಭೆಯ ರಾಜತಾಂತ್ರಿಕ ಚಟುವಟಿಕೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಭರ್ಜರಿ ಔತಣಕೂಟದಲ್ಲಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳ ಗೈರುಹಾಜರಿ ಎಲ್ಲರ ಕಣ್ಣುಕುಕ್ಕಿದೆ. ಸೆಪ್ಟೆಂಬರ್ 13ರಂದು BRICS ಶೃಂಗಸಭೆಯ ಔತಣಕೂಟಕ್ಕೆ ಆಹ್ವಾನವಿದ್ದರೂ ಮೂವರು ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಜರಾಗಲಿಲ್ಲ, ಇನ್ನು ಉಳಿದಂತೆ ಹಲವರಿಗೆ ಆಹ್ವಾನವಿರಲಿಲ್ಲ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಯಾರೆಲ್ಲ ಬಂದಿಲ್ಲ? ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿದೇಶ ಪ್ರವಾಸದಲ್ಲಿದ್ದರೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ … Continue reading ಮೋದಿ BRICS ಡಿನ್ನರ್‌ಗೆ ಕಾಂಗ್ರೆಸ್ ಸಿಎಂಗಳ ಗೈರು: ಔತಣಕೂಟದಲ್ಲಿ ಎದ್ದು ಕಂಡ ರಾಜಕೀಯ ಅಂತರ