ಸುರ್ಜೇವಾಲಾ ವಾರ್ನಿಂಗ್‌ಗೂ ಕ್ಯಾರೆ ಎನ್ನದೆ ಫಾರೀನ್‌ ಟ್ರಿಪ್‌ ಹೊರಟ ಕಾಂಗ್ರೆಸ್‌ ಶಾಸಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಂಗ್ರೆಸ್‌ ಸರ್ಕಾರದಲ್ಲಿ ಏನೇನೋ ನಡೆಯುತ್ತಿದೆ, ಅಧಿಕಾರ ಹಗ್ಗಜಗ್ಗಾಟ ಒಂದು ಕಡೆಯಾದ್ರೆ ಕೈ ಶಾಸಕರು ಫಾರೀನ್‌ ಟ್ರಿಪ್‌ಗೆ ರೆಡಿಯಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾರ್ನಿಂಗ್‌ ನೀಡಿದ್ದಾರೆ. ಆದರೆ ಈ ವಾರ್ನಿಂಗ್‌ ಬಗ್ಗೆ ಶಾಸಕರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. 20ಕ್ಕೂ ಹೆಚ್ಚು ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ವಿದೇಶ ಪ್ರವಾಸ ಹೊರಡಲಿದ್ದಾರೆ. ಇದೇ 15 ರಿಂದ ಮಾರ್ಚ್ 3ರ ತನಕ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಶಾಸಕರು ಫಾರಿನ್ … Continue reading ಸುರ್ಜೇವಾಲಾ ವಾರ್ನಿಂಗ್‌ಗೂ ಕ್ಯಾರೆ ಎನ್ನದೆ ಫಾರೀನ್‌ ಟ್ರಿಪ್‌ ಹೊರಟ ಕಾಂಗ್ರೆಸ್‌ ಶಾಸಕರು