Constipation | ಈ ಹಣ್ಣುಗಳನ್ನು ತಿಂದ್ರೆ ಮಲಬದ್ಧತೆ ಓಡಿಹೋಗುತ್ತೆ ಇದು ಗ್ಯಾರಂಟಿ
ಇಂದಿನ ಬ್ಯುಸಿ ಲೈಫ್‌ಸ್ಟೈಲ್, ಕಡಿಮೆ ನೀರು ಕುಡಿಯೋದು ಮತ್ತು ಫೈಬರ್ ಕೊರತೆಯಿಂದ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗುತ್ತಿದೆ. ದಿನಪೂರ್ತಿ ಅಸಹನೆ, ಹೊಟ್ಟೆ ಉಬ್ಬರ, ಭಾರವಾಗಿರುವ ಅನುಭವವಾಗೋದು ಮಲಬದ್ಧತೆಯ ಲಕ್ಷಣಗಳು. ಆದರೆ ಔಷಧಿಗೆ ಮೊರೆ ಹೋಗುವ ಮೊದಲು ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು. ಕೆಲವು ಹಣ್ಣುಗಳನ್ನು ದಿನನಿತ್ಯ ಆಹಾರದಲ್ಲಿ ಸೇರಿಸಿದರೆ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ಕಡಿಮೆಯಾಗುತ್ತದೆ. ಪಪ್ಪಾಯ ಮಲಬದ್ಧತೆಗೆ ಅತ್ಯುತ್ತಮ ಹಣ್ಣು. ಇದರಲ್ಲಿ ಇರುವ ಎಂಜೈಮ್‌ಗಳು ಜೀರ್ಣಕ್ರಿಯೆ ಸುಗಮಗೊಳಿಸುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಪಪ್ಪಾಯ ತಿಂದರೆ ಉತ್ತಮ ಫಲಿತಾಂಶ ಸಿಗುತ್ತದೆ. ಬಾಳೆಹಣ್ಣು … Continue reading Constipation | ಈ ಹಣ್ಣುಗಳನ್ನು ತಿಂದ್ರೆ ಮಲಬದ್ಧತೆ ಓಡಿಹೋಗುತ್ತೆ ಇದು ಗ್ಯಾರಂಟಿ
Copy and paste this URL into your WordPress site to embed
Copy and paste this code into your site to embed