ಕನ್ನಡ ನಾಡಿನ ಜೀವನದಿ ʼಕಾವೇರಿ ತೀರ್ಥೋದ್ಭವʼಕ್ಕೆ ಕ್ಷಣಗಣನೆ : ತಲಕಾವೇರಿಯಲ್ಲಿ ಭಕ್ತರ ದಂಡು
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ನಾಡಿನ ಜೀವನದಿ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಲಕಾವೇರಿಯಲ್ಲಿ ಭಕ್ತರ ದಂಡು ಆಗಮಿಸಿದೆ. ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಯಲ್ಲಿ ಇಂದು ಸಂಜೆ 7 ಗಂಟೆ 50 ನಿಮಿಷಕ್ಕೆ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ. ಈಗಾಗಲೇ ಭಕ್ತಾದಿಗಳು ಆಗಮಿಸಿ, ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಕಾತರರಾಗಿ ಕಾಯುತ್ತಿದ್ದಾರೆ. ತಲಕಾವೇರಿಯ ಬ್ರಹ್ಮಕುಂಡಿಕೆ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಭಾಗಮಂಡಲದ ದೇವಾಲಯಗಳು ವಿದ್ಯುತ್ ದೀಪಗಳು ಮತ್ತು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿವೆ. ಪವಿತ್ರ ತೀರ್ಥೋದ್ಭವದ … Continue reading ಕನ್ನಡ ನಾಡಿನ ಜೀವನದಿ ʼಕಾವೇರಿ ತೀರ್ಥೋದ್ಭವʼಕ್ಕೆ ಕ್ಷಣಗಣನೆ : ತಲಕಾವೇರಿಯಲ್ಲಿ ಭಕ್ತರ ದಂಡು
Copy and paste this URL into your WordPress site to embed
Copy and paste this code into your site to embed