ಐಪಿಎಲ್ ಆರಂಭಕ್ಕೆ ಕ್ಷಣಗಣನೆ: ಮುಂಬೈ ಇಂಡಿಯನ್ಸ್ ಮುಂದೆ ಡಿಮ್ಯಾಂಡ್ ಇಟ್ಟ ರೋಹಿತ್ ಶರ್ಮಾ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಬಾಕಿ ಇದ್ದು,ಈಗಾಗಲೇ ಎಲ್ಲ ತಂಡಗಳು ಮೈದಾನದಲ್ಲಿ ತರಬೇತಿಯಲ್ಲಿ ತೊಡಗಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್ ನ ಸ್ಪೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ , ಮ್ಯಾನೇಜ್‌ಮೆಂಟ್ ಮುಂದೆ ವಿಶೇಷ ಮನವಿಯೊಂದು ಮಾಡಿಕೊಂಡಿದ್ದಾರೆ. ಕಳೆದ ಬಾರಿ ಐಪಿಎಲ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ರೋಹಿತ್, ಈ ಬಾರಿ ಆ ರೀತಿಯಾಗಿ ಆಡಲು ನಿರಾಕರಿಸಿದ್ದಾರೆ. ಈ ಬಾರಿ ಕೇವಲ ಬ್ಯಾಟಿಂಗ್‌ಗೆ ಸೀಮಿತವಾಗದೆ, ಫೀಲ್ಡಿಂಗ್ ಒಳಗೊಂಡಂತೆ ಸಂಪೂರ್ಣ ಮೈದಾನದಲ್ಲಿ … Continue reading ಐಪಿಎಲ್ ಆರಂಭಕ್ಕೆ ಕ್ಷಣಗಣನೆ: ಮುಂಬೈ ಇಂಡಿಯನ್ಸ್ ಮುಂದೆ ಡಿಮ್ಯಾಂಡ್ ಇಟ್ಟ ರೋಹಿತ್ ಶರ್ಮಾ!
Copy and paste this URL into your WordPress site to embed
Copy and paste this code into your site to embed