‘ದೇಶ ದೇವತೆ ಅಲ್ಲ’, ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಸಮವಲ್ಲ: ಅಸಾದುದ್ದೀನ್ ಒವೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆಯಷ್ಟೇ ಕಾನೂನುಬದ್ಧ ಮಾನ್ಯತೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಗುರುತು ಜನರು ಮತ್ತು ಸಂವಿಧಾನದಿಂದ ರೂಪುಗೊಳ್ಳುತ್ತದೆ, ಅದನ್ನು ಯಾವುದೇ ಧಾರ್ಮಿಕ ಪ್ರತೀಕಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಜನ ಗಣ ಮನ’ ದೇಶದ ವೈವಿಧ್ಯತೆ, ಜನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಆದರೆ ‘ವಂದೇ ಮಾತರಂ’ ಧಾರ್ಮಿಕ ಸಂಕೇತದ ನೆಲೆಯಲ್ಲಿ … Continue reading ‘ದೇಶ ದೇವತೆ ಅಲ್ಲ’, ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಸಮವಲ್ಲ: ಅಸಾದುದ್ದೀನ್ ಒವೈಸಿ