ನಿತ್ಯದ ಜಗಳದಿಂದ ಬೇಸತ್ತು ನೇಣಿಗೆ ಶರಣಾದ ದಂಪತಿ: ಅನಾಥವಾದ ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮನೆಯಲ್ಲಿ ನಡೆಯುತ್ತಿದ್ದ ನಿತ್ಯದ ಜಗಳಗಳಿಂದ ಬೇಸತ್ತು ಪತಿ-ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ. ದಂಪತಿ ಹಾಗೂ ಕುಟುಂಬದವರ ನಡುವೆ ವರ್ಷಗಳಿಂದಲೂ ಸಮಸ್ಯೆ ಇತ್ತು. ಕುಟುಂಬದವರ ವಿಚಾರಕ್ಕೆ ನಿತ್ಯವೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೆಲಸ ಮುಗಿಸಿ ಮನೆಗೆ ಬಂದಾಗ ಬರೀ ಜಗಳ ನೆಮ್ಮದಿಯೇ ಇಲ್ಲ ಎನ್ನುವ ಕಾರಣದಿಂದ … Continue reading ನಿತ್ಯದ ಜಗಳದಿಂದ ಬೇಸತ್ತು ನೇಣಿಗೆ ಶರಣಾದ ದಂಪತಿ: ಅನಾಥವಾದ ಮಕ್ಕಳು