REAL | ತಾಯಿಯ ನೆನಪಿನಲ್ಲಿ ಕೂಲಿ ಕಾರ್ಮಿಕರಿಗೆ ಶುದ್ಧ ನೀರು ಹಂಚುತ್ತಿರುವ ದಂಪತಿಯ ಕಣ್ಣೀರಿನ ಕಥೆ
ಒಂದೂರಿನಲ್ಲಿ ತಾಯಿ ಮಗ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇದ್ದಕ್ಕಿದ್ದಂತೆಯೇ ಒಂದು ದಿನ ತಾಯಿಗೆ ಅನಾರೋಗ್ಯ ಕಾಡಿತ್ತು. ಏನಾಗ್ತಿದೆ? ಯಾಕೆ ಸಮಸ್ಯೆ ಬರ್ತಿದೆ ಎಂದು ಮಗನಿಗೆ ಗೊತ್ತಾಗಲೇ ಇಲ್ಲ. ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಅಲೆದ ನಂತರ ತಾಯಿ ಕೊನೆಯುಸಿರೆಳೆದಿದ್ದರು. ಮಗನ ಇಡೀ ಲೋಕವೇ ತಲೆಕೆಳಗಾಯ್ತು! ಇದಕ್ಕೆಲ್ಲಾ ಕಾರಣ ಕಲುಷಿತ ನೀರಿನ ಸೇವನೆ! ಹೌದು, ಕಲುಷಿತ ನೀರಿಗೆ ತಾಯಿಯನ್ನು ಕಳೆದುಕೊಂಡ ಮಗ ಖಿನ್ನತೆಯಿಂದ ಮನೆಯಲ್ಲಿ ಕೂರದೇ ಮತ್ಯಾರೂ ತಾಯಿಯ ರೀತಿ ಆಗದಂತೆ ಇರೋದಕ್ಕೆ ಶ್ರಮಿಸುತ್ತಿದ್ದಾರೆ. ಕಡೆಯ ಉಸಿರು ಇರುವವರೆಗೂ ಜನರ ಸೇವೆಗೆ … Continue reading REAL | ತಾಯಿಯ ನೆನಪಿನಲ್ಲಿ ಕೂಲಿ ಕಾರ್ಮಿಕರಿಗೆ ಶುದ್ಧ ನೀರು ಹಂಚುತ್ತಿರುವ ದಂಪತಿಯ ಕಣ್ಣೀರಿನ ಕಥೆ
Copy and paste this URL into your WordPress site to embed
Copy and paste this code into your site to embed