ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೀತಿಯ ಸಂದೇಶ ಸಾರಲು ವಿಶ್ವಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್ನ ತುತ್ತತುದಿಯನ್ನೇ ಏರಿದ್ದ ರಷ್ಯಾದ ಜೋಡಿಗೆ ಇದೀಗ ಅಮೆರಿಕದಿಂದ ಗಡಿಪಾರು ಭೀತಿ ಎದುರಾಗಿದೆ. ಕಟ್ಟಡದ ತುದಿಯಲ್ಲಿ ನಿಂತು ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರಿದ್ದ ಈ ಜೋಡಿ, ಈಗ ಕಾನೂನು ಹೋರಾಟದಲ್ಲಿ ಸಿಲುಕಿದೆ. ಪ್ರೀತಿಯ ಸಂದೇಶದೊಂದಿಗೆ ಜಗತ್ತಿನ ಗಮನ ಸೆಳೆದ ಜೋಡಿ 33 ವರ್ಷದ ಏಂಜೆಲಾ ನಿಕೊಲಾವ್ ಮತ್ತು 32 ವರ್ಷದ ಇವಾನ್ ಕುಜ್ನೆತ್ಸೋವ್ ಕಳೆದ ಜುಲೈನಲ್ಲಿ ನ್ಯೂಯಾರ್ಕ್ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ನ ಅತ್ಯಂತ ಎತ್ತರದ … Continue reading ಪ್ರೀತಿಗಾಗಿ ವಿಶ್ವದ ಗಮನ ಸೆಳೆದ ಜೋಡಿಗೆ ಈಗ ಗಡಿಪಾರು ಭೀತಿ: ಎಂಪೈರ್ ಸ್ಟೇಟ್ ಬಿಲ್ಡಿಂಗ್ ಏರಿದ ರಷ್ಯನ್ ಪ್ರೇಮಿಗಳಿಗೆ ಸಂಕಷ್ಟ
Copy and paste this URL into your WordPress site to embed
Copy and paste this code into your site to embed