ಹರಕೆ ತೀರಲೇಬೇಕು, ಆಕ್ಸಿಜನ್‌ ಸಿಲಿಂಡರ್‌ ಜತೆಗೇ ಮಾಯಕ್ಕ ದೇವಿ ದರುಶನ ಪಡೆದ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಕ್ತಿಯ ಶಕ್ತಿ ಎಲ್ಲವನ್ನೂ ಮೀರಿಸುವಂತದ್ದು, ಕಷ್ಟಗಳನ್ನು ಕೊಡಬೇಡ ಎಂದು ಬೇಡಿಕೊಳ್ಳುವುದಿಲ್ಲ, ಆದರೆ ಬರುವ ಎಲ್ಲ ಕಷ್ಟಗಳನ್ನು ಸಹಿಸುವ ಶಕ್ತಿ ಕೊಡು, ಪ್ರತೀ ನಡೆಗೂ ಜತೆಗಿರು ಎಂದು ಭಕ್ತರು ಬೇಡುತ್ತಾರೆ. ಇಲ್ಲೊಬ್ಬ ಭಕ್ತೆ ಆಕ್ಸಿಜನ್‌ ಸಿಲಿಂಡರ್‌ ಜತೆಗೆ ದೇವಿ ದರುಶನಕ್ಕೆ ಬಂದಿದ್ದಾರೆ, ಮೂಗಿಗೆ ಪೈಪ್‌ ಹಾಕಿಕೊಂಡಿದ್ದರೆ, ಪತಿ ಕೈಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಇದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕ ದೇವಿ ಜಾತ್ರೆಯಲ್ಲಿ ಈ ಜೋಡಿ ಕಂಡುಬಂದಿದೆ. ತೀವ್ರ ಉಸಿರಾಟದ ತೊಂದರೆ … Continue reading ಹರಕೆ ತೀರಲೇಬೇಕು, ಆಕ್ಸಿಜನ್‌ ಸಿಲಿಂಡರ್‌ ಜತೆಗೇ ಮಾಯಕ್ಕ ದೇವಿ ದರುಶನ ಪಡೆದ ದಂಪತಿ