ಹಂಪಿಯಲ್ಲಿ ಅನಧಿಕೃತ ಹೋಮ್‌ಸ್ಟೇಗಳ ಮೇಲೆ ದಿಢೀರ್ ದಾಳಿ: ಬಂದ್ ಮಾಡುವಂತೆ ಸೂಚನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಹಂಪಿಯಲ್ಲಿ ಗಲ್ಲಿಗಲ್ಲಿಗೂ ಹೋಮ್ ಸ್ಟೇಗಳಿದೆ. ಎಷ್ಟೋ ಮಂದಿ ತಮ್ಮ ಮನೆಗಳನ್ನು ಹೋಮ್ ಸ್ಟೇ ಆಗಿ ಬದಲಾಯಿಸಿ ಒಂದು ರೂಮ್ ಅಥವಾ ಸಣ್ಣ ಭಾಗವನ್ನು ಮಾತ್ರ ಬಳಸುತ್ತಾರೆ. ಇಂದು ಅನಧಿಕೃತ ಹೋಮ್‌ಸ್ಟೇಗಳ ಮೇಲೆ ದಾಳಿ ನಡೆದಿದ್ದು, ಈ ಕ್ಷಣವೇ ಎಲ್ಲವನ್ನೂ ಬಂದ್ ಮಾಡಲು ಹೇಳಲಾಗಿದೆ. ವಿಜಯನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ದಿಢೀರ್ ದಾಳಿ ನಡೆಸಿ, ಅನಧಿಕೃತ ಸ್ಟೇಗಳ ಮಾಲೀಕರ ಚಳಿ ಬಿಡಿಸಿದ್ದಾರೆ. ಹೋಮ್ ಸ್ಟೇ ಮಾಡುವುದಾದರೆ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ … Continue reading ಹಂಪಿಯಲ್ಲಿ ಅನಧಿಕೃತ ಹೋಮ್‌ಸ್ಟೇಗಳ ಮೇಲೆ ದಿಢೀರ್ ದಾಳಿ: ಬಂದ್ ಮಾಡುವಂತೆ ಸೂಚನೆ
Copy and paste this URL into your WordPress site to embed
Copy and paste this code into your site to embed