Cravings | ಜಂಕ್ ಫುಡ್ ತಿನ್ನೋ ಆಸೆ ಕಡಿಮೆ ಮಾಡೋ ಸಿಂಪಲ್ ಟ್ರಿಕ್ಸ್ ಇಲ್ಲಿದೆ ನೋಡಿ
ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚಿಪ್ಸ್… ಇಂತಹ ಜಂಕ್ ಫುಡ್ ನೋಡಿದ ತಕ್ಷಣ ತಿನ್ನಬೇಕು ಅನ್ನೋ ಆಸೆ ಬರುವುದು ಸಹಜ. ಆದರೆ ಆಗಾಗ ಇವುಗಳನ್ನು ತಿನ್ನುವ ಅಭ್ಯಾಸ ತೂಕ ಹೆಚ್ಚಳ ಮತ್ತು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಜಂಕ್ ಫುಡ್ ಆಸೆಯನ್ನು ಸಂಪೂರ್ಣವಾಗಿ ನಿಲ್ಲಿಸೋದು ಕಷ್ಟವಾದರೂ, ಕೆಲವು ಸರಳ ಅಭ್ಯಾಸಗಳಿಂದ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ಹೊಟ್ಟೆ ಖಾಲಿ ಇಡಬೇಡಿ ಬಹಳ ಹೊತ್ತು ಏನೂ ತಿನ್ನದೆ ಇದ್ದರೆ ಜಂಕ್ ಫುಡ್ ತಿನ್ನೋ ಆಸೆ ಹೆಚ್ಚಾಗುತ್ತದೆ. ಸಮಯಕ್ಕೆ ಸರಿಯಾಗಿ ಸಮತೋಲನ ಆಹಾರ … Continue reading Cravings | ಜಂಕ್ ಫುಡ್ ತಿನ್ನೋ ಆಸೆ ಕಡಿಮೆ ಮಾಡೋ ಸಿಂಪಲ್ ಟ್ರಿಕ್ಸ್ ಇಲ್ಲಿದೆ ನೋಡಿ
Copy and paste this URL into your WordPress site to embed
Copy and paste this code into your site to embed