ಇಂಡಿಯಾ vs ಶ್ರೀಲಂಕಾ ಪಂದ್ಯದಲ್ಲಿ ಕಿರಿಕ್: ಜೈಸ್ವಾಲ್–ಫೆರ್ನಾಂಡೊಗೆ ಬಿತ್ತು ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ನಡೆದ ಜೈಸ್ವಾಲ್–ಅಸಿತಾ ಫೆರ್ನಾಂಡೊ ನಡುವಿನ ಕಿರಿಕ್ ಗೆ ICC ಇದೀಗ ಅಂತ್ಯ ಹಾಡಿದೆ. ಮೈದಾನದಲ್ಲೇ ಜಗಳಕ್ಕಿಳಿದ ಘಟನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇಬ್ಬರು ಆಟಗಾರರ ವಿರುದ್ಧ ಕ್ರಮ ಕೈಗೊಂಡಿದೆ. ಜೈಸ್ವಾಲ್ ಮತ್ತು ಫೆರ್ನಾಂಡೊಗೆ ತಲಾ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದ್ದು, ಇಬ್ಬರ ಶಿಸ್ತು ದಾಖಲೆಯಲ್ಲೂ ತಲಾ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆಯಾಗಿದೆ. ವಿಕೆಟ್ ಬಳಿಕ ಉಂಟಾದ ಬಿಗುವಿನ … Continue reading ಇಂಡಿಯಾ vs ಶ್ರೀಲಂಕಾ ಪಂದ್ಯದಲ್ಲಿ ಕಿರಿಕ್: ಜೈಸ್ವಾಲ್–ಫೆರ್ನಾಂಡೊಗೆ ಬಿತ್ತು ದಂಡ