ಜೀವ ಉಳಿಸುವ ಔಷಧವೇ ನಕಲಿಯಾದರೆ ಬಿಡಲ್ಲ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದ ಯು.ಟಿ. ಖಾದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೀವ ಉಳಿಸಬೇಕಾದ ಔಷಧಿಗಳೇ ನಕಲಿಯಾಗಿ ಮಾರುಕಟ್ಟೆಗೆ ಬಂದು ರೋಗಿಗಳ ಆರೋಗ್ಯಕ್ಕೆ ಇನ್ನಷ್ಟು ಅಪಾಯ ತರುತ್ತಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕ್ರಿಮಿನಲ್ ಕ್ರಮ ಕೈಗೊಳ್ಳಬೇಕಿದೆ ನಕಲಿ ಔಷಧ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕೇವಲ ಲೈಸೆನ್ಸ್ ರದ್ದುಪಡಿಸಿದರೆ ಅಥವಾ ದಂಡ ವಿಧಿಸಿದರೆ ಸಾಲದು, ಇದು ಮನುಷ್ಯನ ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯವೆಂದು ಪರಿಗಣಿಸಿ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ … Continue reading ಜೀವ ಉಳಿಸುವ ಔಷಧವೇ ನಕಲಿಯಾದರೆ ಬಿಡಲ್ಲ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದ ಯು.ಟಿ. ಖಾದರ್