ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪತ್ತೆಯಾಯ್ತು ಕೂಡಲಿ ಮಠಕ್ಕೆ ಸೇರಿದ ಕಳವಾದ ಕೋಟ್ಯಾಂತರ ರೂ. ಸೊತ್ತು!

ಹೊಸದಿಗಂತ ವರದಿ ಶಿವಮೊಗ್ಗ: ಬುಧವಾರ ಕಳುವಾಗಿದ್ದ ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಹಾ ಸಂಸ್ಥಾನಕ್ಕೆ ಸೇರಿದ್ದ ಬಂಗಾರದ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿಯ ಮಾಲನ್ನು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ. ಮಹಿಷಿಯ ಶ್ರೀ ಸತ್ಯಸಂಧ ತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಕಳೆದ ಸೋಮವಾರದಿಂದ ಆರಾಧನಾ ಮಹೋತ್ಸವ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೂಡಲಿ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರು ಭಾಗವಹಿಸಿ ಎಲ್ಲ ಧಾಮಿಕ ಕಲಾಪ … Continue reading ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪತ್ತೆಯಾಯ್ತು ಕೂಡಲಿ ಮಠಕ್ಕೆ ಸೇರಿದ ಕಳವಾದ ಕೋಟ್ಯಾಂತರ ರೂ. ಸೊತ್ತು!