CSK vs MI: ಹೀನಾಯ ಸೋಲಿನ ಬಳಿಕ ಪಾಂಡ್ಯ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಭಾರೀ ಏಕಪಕ್ಷೀಯ ಫಲಿತಾಂಶ ಕಂಡುಬಂದಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಅವಮಾನಕರ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 103 ರನ್‌ಗಳ ಅಂತರದಲ್ಲಿ ಸೋತು, ಮುಂಬೈ ತನ್ನ ಇತಿಹಾಸದಲ್ಲೇ ಅತಿ ಕೆಟ್ಟ ಸೋಲನ್ನು ದಾಖಲಿಸಿತು. 207 ರನ್ ಗುರಿ ಬೆನ್ನಟ್ಟಿದ ಮುಂಬೈ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಸೋಲಿಗೆ ಕಾರಣವಾಗಿ ಬ್ಯಾಟಿಂಗ್ ವೈಫಲ್ಯವನ್ನು ಉಲ್ಲೇಖಿಸಿದರು. ಪಿಚ್ ಬಗ್ಗೆ … Continue reading CSK vs MI: ಹೀನಾಯ ಸೋಲಿನ ಬಳಿಕ ಪಾಂಡ್ಯ ಏನ್ ಹೇಳಿದ್ರು ನೋಡಿ