ಕಪ್ ಖುಷಿ ಕೈಮೀರಿತು: ಕರ್ನೂಲ್‌ನಲ್ಲಿ ಸಂಭ್ರಮಾಚರಣೆ ನಡುವೆ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಫೈನಲ್‌ನಲ್ಲಿ ಆರ್‌ಸಿಬಿ ಸತತ ಎರಡನೇ ಬಾರಿ ಚಾಂಪಿಯನ್ ಆಗುತ್ತಿದ್ದಂತೆಯೇ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದರು. ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್‌ನಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗದಿದ್ದರೂ, ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭ್ರಮಾಚರಣೆ ಗೊಂದಲಕ್ಕೆ ಕಾರಣವಾಯಿತು. ರಸ್ತೆ ತಡೆದು ಘೋಷಣೆ; ವಾಹನ ಸವಾರರಿಗೆ ಸಂಕಷ್ಟ ನಗರದ ಪ್ರಮುಖ ಭಾಗಗಳಲ್ಲಿ ನೂರಾರು ಅಭಿಮಾನಿಗಳು ತಂಡದ ಗೆಲುವನ್ನು ಆಚರಿಸಲು ಮಧ್ಯರಾತ್ರಿ ರಸ್ತೆಗಿಳಿದರು. ಬ್ಯಾನರ್‌ಗಳು, ಘೋಷಣೆಗಳು ಹಾಗೂ ಮೆರವಣಿಗೆಯ ನಡುವೆ ಕೆಲಕಾಲ ವಾಹನ … Continue reading ಕಪ್ ಖುಷಿ ಕೈಮೀರಿತು: ಕರ್ನೂಲ್‌ನಲ್ಲಿ ಸಂಭ್ರಮಾಚರಣೆ ನಡುವೆ ಕಲ್ಲು ತೂರಾಟ