ಮೊಸರು ಐಷಾರಾಮಿ ವಸ್ತುವಲ್ಲ, ದಿನನಿತ್ಯದ ಆಹಾರ: ಕೆಎಂಎಫ್ ದರ ಹೆಚ್ಚಳವನ್ನು ಖಂಡಿಸಿದ ಪ್ರಹ್ಲಾದ್ ಜೋಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ಈಗ ನಂದಿನಿ ಮೊಸರಿನ ದರವನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಎಂದೂ ಕಾಣದ ಇಂತಹ ಬೆಲೆ ಏರಿಕೆಯು ಬಡ ಹಾಗೂ ಕೆಳ-ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ಎಳೆದ ನೇರ ದಾಳಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಶನಿವಾರ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ … Continue reading ಮೊಸರು ಐಷಾರಾಮಿ ವಸ್ತುವಲ್ಲ, ದಿನನಿತ್ಯದ ಆಹಾರ: ಕೆಎಂಎಫ್ ದರ ಹೆಚ್ಚಳವನ್ನು ಖಂಡಿಸಿದ ಪ್ರಹ್ಲಾದ್ ಜೋಶಿ