ಕೇರಳಕ್ಕೆ ‘ಕರೆಂಟ್’ ಶಾಕ್ : ಅಣೆಕಟ್ಟುಗಳಲ್ಲಿ ಕೇವಲ 21% ನೀರು, ಜೂನ್ 30 ನಿರ್ಣಾಯಕ ದಿನ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದಲ್ಲಿ ಕೈಕೊಟ್ಟ ಮುಂಗಾರು ಮಳೆ, ವಿದ್ಯುತ್ ಕ್ಷೇತ್ರದ ಮೇಲೆ ಭಾರಿ ಹೊಡೆತ ನೀಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ.21.25 ರಷ್ಟು ನೀರು ಮಾತ್ರ ಉಳಿದಿದೆ ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ ಶೇ.47.22 ರಷ್ಟು ನೀರು ಇತ್ತು. ಆದರೆ ಈ ಬಾರಿ ಮುಂಗಾರು ದುರ್ಬಲವಾಗಿರುವುದರಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜೂನ್ ತಿಂಗಳಲ್ಲಿ ನಿರೀಕ್ಷಿಸಿದ್ದ ಮಳೆ ಇನ್ನೂ ರಾಜ್ಯದ ಬಹುತೇಕ ಭಾಗಗಳಿಗೆ ತಲುಪಿಲ್ಲ. … Continue reading ಕೇರಳಕ್ಕೆ ‘ಕರೆಂಟ್’ ಶಾಕ್ : ಅಣೆಕಟ್ಟುಗಳಲ್ಲಿ ಕೇವಲ 21% ನೀರು, ಜೂನ್ 30 ನಿರ್ಣಾಯಕ ದಿನ?