ಗ್ರಾಹಕರ ಹಣ ವಿದೇಶಕ್ಕೆ ಶಿಫ್ಟ್? ಮಂತ್ರಿ ಡೆವಲಪರ್ಸ್ ಕಚೇರಿಗಳಲ್ಲಿ ED ಅಧಿಕಾರಿಗಳ ದಂಡು
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ‘ಮಂತ್ರಿ ಡೆವಲಪರ್ಸ್’ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಯ ಕಚೇರಿಗಳು ಹಾಗೂ ಸಂಸ್ಥಾಪಕ ಸುನಿಲ್ ಮಂತ್ರಿ ಅವರ ನಿವಾಸಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿರುವ ಮಂತ್ರಿ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಸಂಸ್ಥಾಪಕರ ಮನೆ ಸೇರಿದಂತೆ ವಿವಿಧೆಡೆ ಶೋಧ ನಡೆಯುತ್ತಿದೆ. ದೆಹಲಿಯಿಂದ ಆಗಮಿಸಿರುವ … Continue reading ಗ್ರಾಹಕರ ಹಣ ವಿದೇಶಕ್ಕೆ ಶಿಫ್ಟ್? ಮಂತ್ರಿ ಡೆವಲಪರ್ಸ್ ಕಚೇರಿಗಳಲ್ಲಿ ED ಅಧಿಕಾರಿಗಳ ದಂಡು
Copy and paste this URL into your WordPress site to embed
Copy and paste this code into your site to embed