Dahi Puri | ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಕರ ದಹಿ ಪುರಿ
ಮನೆಯಲ್ಲೇ ಹೋಟೆಲ್ ಶೈಲಿಯ ದಹಿ ಪುರಿ ತಿನ್ಬೇಕು ಅಂದ್ರೆ ನೀವು ಈ ರೆಸಿಪಿ ಟ್ರೈ ಮಾಡಿ. ಗರಿಗರಿಯಾದ ಪುರಿ, ಸಿಹಿ-ಖಾರದ ಚಟ್ನಿ, ತಾಜಾ ಮೊಸರು ಮತ್ತು ಸೇವ್ ಜೊತೆ ತಯಾರಾಗುವ ಈ ತಿಂಡಿ ಮಕ್ಕಳು ಮತ್ತು ದೊಡ್ಡವರ ಮೆಚ್ಚಿನ ಸ್ನ್ಯಾಕ್ ಆಗಿಬಿಡುತ್ತೆ. ಬೇಕಾಗುವ ಪದಾರ್ಥಗಳು ಗರಿಗರಿಯಾದ ಪುರಿಗಳು – 10 ರಿಂದ 12ಬೇಯಿಸಿ ಹಿಸುಕಿದ ಆಲೂಗಡ್ಡೆ – 1 ಕಪ್ತಾಜಾ ಗಟ್ಟಿಯಾದ ಮೊಸರು – 1 ಕಪ್ಹಸಿ ಮೆಣಸು-ಕೊತ್ತಂಬರಿ ಚಟ್ನಿ – 3 ರಿಂದ 4 ಟೇಬಲ್ … Continue reading Dahi Puri | ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಕರ ದಹಿ ಪುರಿ
Copy and paste this URL into your WordPress site to embed
Copy and paste this code into your site to embed