ದಿನಭವಿಷ್ಯ: ನಿಮ್ಮ ಖಾಸಗಿ ವಿಷಯ ಇತರರ ಜತೆ ಹಂಚಿಕೊಳ್ಳದಿರಿ, ಖರ್ಚು ನಿಯಂತ್ರಣ ಅಗತ್ಯ

ಮೇಷಒಳ್ಳೆ ಅವಕಾಶ ಸಿಕ್ಕಿದಾಗ ಕೂಡಲೇ ಬಾಚಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಿದ್ದರೂ ಖರ್ಚು ನಿಯಂತ್ರಣ ಅವಶ್ಯ. ಸಂಗಾತಿ ಜತೆ ವಾಗ್ವಾದ.ವೃಷಭಸಂಬಂಧದಲ್ಲಿ ತಿರುವು ಉಂಟಾದೀತು. ಬೇಸರದ ಬೆಳವಣಿಗೆ. ದೈಹಿಕ ನೋವು ಸಂಭವ. ಅನಿವಾರ್ಯ ಖರ್ಚು ಒದಗಿಬರಲಿದೆ.ಮಿಥುನಸರಿಯಾದ ದಿಕ್ಕಿನಲ್ಲಿ ನಿಮ್ಮ ವ್ಯವಹಾರ ಸಾಗುವುದು. ಕೌಟುಂಬಿಕ ಬಂಧ ಬಿಗಿಪಡಿಸಿ. ಅವರೆಡೆಗೆ ಕಾಳಜಿ ತೋರಿ. ಧನವ್ಯಯ ಅಧಿಕ.ಕಟಕವೃತ್ತಿ ಸಂಬಂಧಿತ ಸಮಸ್ಯೆ ಒಮ್ಮೆಗೆ ಪರಿಹಾರ ಕಾಣಲಿದೆ. ಲಘು ಅನಾರೋಗ್ಯ ಸಂಭವ. ಖರೀದಿ ಹುಮ್ಮಸ್ಸು. ಆಪ್ತ ಬಂಧು ಭೇಟಿ.ಸಿಂಹನಿರೀಕ್ಷೆ ಈಡೇರದೆ ನಿರಾಶೆ. ನಿಮ್ಮ ಖಾಸಗಿ ವಿಷಯ ಇತರರ … Continue reading ದಿನಭವಿಷ್ಯ: ನಿಮ್ಮ ಖಾಸಗಿ ವಿಷಯ ಇತರರ ಜತೆ ಹಂಚಿಕೊಳ್ಳದಿರಿ, ಖರ್ಚು ನಿಯಂತ್ರಣ ಅಗತ್ಯ