ದಿನಭವಿಷ್ಯ: ಇಲ್ಲ ಸಲ್ಲದ ವಿಷಯಕ್ಕೆ ಚಿಂತೆ ಮಾಡ್ಬೇಡಿ, ಆರೋಗ್ಯ ಕೂಡ ಸುಧಾರಿಸಲಿದೆ
ಮೇಷಕೌಟುಂಬಿಕವಾಗಿ ಹೊಸ ಸಮಸ್ಯೆ ಸಂಭವ. ಸೌಹಾರ್ದತೆಗೆ ಧಕ್ಕೆ. ಕಾಪಾಡಿ. ದುಡುಕಿನಿಂದ ಪ್ರತಿಕ್ರಿಯಿಸಬೇಡಿ. ಹಣದ ಕೊರತೆ.ವೃಷಭಇಲ್ಲದ ವಿಷಯಕ್ಕೆ ಚಿಂತೆ ಮಾಡುವಿರಿ. ಎಲ್ಲ ಸರಿಯಿದ್ದರೂ ಏನೋ ಕೊರತೆಯ ಭಾವ. ಧ್ಯಾನ ನಿಮಗೆ ಸಹಕಾರಿಯಾದೀತು.ಮಿಥುನನಿಮ್ಮ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ. ಪ್ರೀತಿಯಲ್ಲಿ ಯಶಸ್ಸು. ಮಕ್ಕಳಿಂದ ಸಂತೋಷ. ಹೆಚ್ಚುತ್ತಿರುವ ಖರ್ಚು ಚಿಂತೆಗೆ ಕಾರಣವಾದೀತು.ಕಟಕನಿರಾಳವಾಗಿರಲು ಅವಕಾಶ ಸಿಗದು. ಅನವಶ್ಯ ಚಿಂತೆ. ದೃಢವಾಗಿ ವರ್ತಿಸಿದರೆ ಎಲ್ಲವನ್ನು ನಿಭಾಯಿಸಬಲ್ಲಿರಿ. ಆರೋಗ್ಯ ಸುಸ್ಥಿರ.ಸಿಂಹಪ್ರತಿಕೂಲ ಪರಿಸ್ಥಿತಿ ಇದ್ದರೂ ಅದನ್ನು ನಿಮ್ಮ ಪರವಾಗಿ ಬದಲಿಸಲು ಯತ್ನಿಸಿ. ಕೌಟುಂಬಿಕ ಭಿನ್ನಾಭಿಪ್ರಾಯ ಸಂಭವ. ಪ್ರಬುದ್ಧವಾಗಿ … Continue reading ದಿನಭವಿಷ್ಯ: ಇಲ್ಲ ಸಲ್ಲದ ವಿಷಯಕ್ಕೆ ಚಿಂತೆ ಮಾಡ್ಬೇಡಿ, ಆರೋಗ್ಯ ಕೂಡ ಸುಧಾರಿಸಲಿದೆ
Copy and paste this URL into your WordPress site to embed
Copy and paste this code into your site to embed