ದಿನಭವಿಷ್ಯ: ಸಣ್ಣ ವಿಷಯಗಳಿಗೆ ಹೆಚ್ಚು ಚಿಂತೆ ಬೇಡ, ಮನೆಯವರು ಏನ್ ಹೇಳ್ತಾರೋ ಕೇಳಿ

ಮೇಷಎಲ್ಲವೂ ಇಂದು ನಿಮಗೆ ಪೂರಕವಾಗಿ ಸಾಗುವುದು. ಈ ದಿನ ಸದುಪಯೋಗ ಮಾಡಿಕೊಳ್ಳಿ. ಪ್ರಮುಖ ಕಾರ್ಯ ಮುಗಿಸಿಕೊಳ್ಳಿ.ವೃಷಭಆರ್ಥಿಕ ಪ್ರಗತಿ ಸಾಧಾರಣ. ಅಧ್ಯಾತ್ಮದತ್ತ ಆಸಕ್ತಿ. ಸಣ್ಣ ವಿಷಯಗಳಿಗೆ ಹೆಚ್ಚು ಚಿಂತಿಸಬೇಡಿ. ದೃಢ ಮನಸ್ಸು ಪ್ರದರ್ಶಿಸಿ. ಕ್ರೀಡಾಳುಗಳಿಗೆ ಯಶಸ್ಸು.ಮಿಥುನನಿಮ್ಮ ಉದ್ದೇಶ ಇಂದು ಈಡೇರಲಿದೆ. ತುಸು ಹೆಚ್ಚಿನ ಪ್ರಯತ್ನ ಬೇಕಾದೀತು. ಮನೆಯವರ ಸಲಹೆಗೆ ಕಿವಿಗೊಡಿ, ತಿರಸ್ಕರಿಸಬೇಡಿ.ಕಟಕನಿಮ್ಮ ವ್ಯವಹಾರ ವಿಸ್ತರಣೆ ಇಂದಿನ ಗುರಿ ಆಗಿರಲಿ. ಅದರಲ್ಲಿ ಯಶ ಸಿಗಲಿದೆ. ಉದ್ಯೋಗ ಹುಡುಕಾಟ ಸಫಲ. ಚಿಕಿತ್ಸ್ಸೆ ಗೆ ಹಣ ಖರ್ಚು.ಸಿಂಹವ್ಯಕ್ತಿಯೊಬ್ಬರ ಆಕರ್ಷಣೆ ಒಳಗಾಗುವ ಸಂಭವ. ಸ್ನೇಹಪ್ರಾಪ್ತಿ. … Continue reading ದಿನಭವಿಷ್ಯ: ಸಣ್ಣ ವಿಷಯಗಳಿಗೆ ಹೆಚ್ಚು ಚಿಂತೆ ಬೇಡ, ಮನೆಯವರು ಏನ್ ಹೇಳ್ತಾರೋ ಕೇಳಿ