ದಿನಭವಿಷ್ಯ: ಸ್ವಂತ ಉದ್ಯೋಗಿಗಳಿಗೆ ಇಂದು ಒಳ್ಳೆ ದಿನ, ರಿಸ್ಕ್ ಇರುವ ಕ್ಷೇತ್ರದಲ್ಲಿ ಹಣ ಹೂಡಬೇಡಿ
ಮೇಷಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಉತ್ಸಾಹಕ್ಕೆ ಕೊರತೆಯಿಲ್ಲ. ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಕೌಟುಂಬಿಕ ಹೊಣೆ ಅಧಿಕ.ವೃಷಭಕೆಲಸದಲ್ಲಿ ಸಂಕಷ್ಟ. ಆದರೆ ಖಾಸಗಿ ಬದುಕಿಗೆ ತೊಂದರೆ ಉಂಟಾಗದು. ಕುರುಡಾಗಿ ಅನ್ಯರನ್ನು ಅನುಕರಿಸಬೇಡಿ. ಸ್ವಂತಿಕೆಗೆ ಗಮನ ಕೊಡಿ.ಮಿಥುನವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಆಸ್ತಿಪಾಸ್ತಿ ಖರೀದಿಗೆ ಯೋಚಿಸಿದ್ದರೆ ಅನುಕೂಲ ಸಮಯ. ಬಂಧುಗಳ ಸಹಕಾರ. ಹೊಟ್ಟೆ ನೋವು ಕಾಡೀತು.ಕಟಕವೃತ್ತಿಯಲ್ಲಿ ಎಲ್ಲವೂ ಸಲೀಸು. ಆದರೆ ಮನೆಯಲ್ಲಿ ಅಭಿಪ್ರಾಯ ಭೇದ, ವಾಗ್ವಾದ ಸಂಭವ. ಮುಖ್ಯ ವಿಷಯದಲ್ಲಿ ಇಬ್ಬಂದಿತನ ಕಾಡಲಿದೆ.ಸಿಂಹಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗುವ ಅವಕಾಶ. ಸ್ವಂತ ಉದ್ಯೋಗಿಗಳಿಗೆ ಯಶಸ್ಸು. ಆರೋಗ್ಯ … Continue reading ದಿನಭವಿಷ್ಯ: ಸ್ವಂತ ಉದ್ಯೋಗಿಗಳಿಗೆ ಇಂದು ಒಳ್ಳೆ ದಿನ, ರಿಸ್ಕ್ ಇರುವ ಕ್ಷೇತ್ರದಲ್ಲಿ ಹಣ ಹೂಡಬೇಡಿ
Copy and paste this URL into your WordPress site to embed
Copy and paste this code into your site to embed