ದಿನಭವಿಷ್ಯ: ಇಂದು ನಿಮ್ಮ ಆದಾಯ ಹೆಚ್ಚಾಗುತ್ತೆ, ಜಾಸ್ತಿ ಎಮೋಷನಲ್ ಆಗ್ಬೇಡಿ

ಮೇಷವೃತ್ತಿಯಲ್ಲಿ ವಿಘ್ನ ತಲೆದೋರಿದರೂ ಹೆಚ್ಚಿನ ಹಾನಿ ತರದು. ಆಪ್ತರ ಸೂಕ್ತ ಸಹಕಾರ ಸಿಗಲಿದೆ. ಖರ್ಚು ನಿಮ್ಮ ಮಿತಿಯೊಳಗಿರಲಿ.ವೃಷಭವೃತ್ತಿಯಲ್ಲಿ ಪ್ರಗತಿ. ಬಾಕಿ ಉಳಿದ ಕಾರ್ಯ ಪೂರ್ಣ. ಪ್ರೀತಿಯಲ್ಲೂ ಸಂತೋಷದ ಬೆಳವಣಿಗೆ. ವಿವಾಹ ಸಂಬಂಧ ಕೂಡಿಬರಬಹುದು.ಮಿಥುನನಿಮ್ಮ ಉತ್ತಮ ನಿರ್ವಹಣೆಗೆ ಸೂಕ್ತ ಪ್ರತಿಫಲ ಸಿಗಲಿದೆ. ಸಂತಾನ ಅಪೇಕ್ಷಿತರಿಗೆ ಶುಭಪ್ರದ ಬೆಳವಣಿಗೆ. ಆದಾಯ ಹೆಚ್ಚಳ.ಕಟಕಸಣ್ಣ ವಿಷಯ ಹೆಚ್ಚು ಜಟಿಲಗೊಳಿಸಬೇಡಿ. ಸಂತೋಷ ಪಡಲು ನಿಮ್ಮ ಮನಸ್ಥಿತಿ ಬದಲಿಸುವುದೂ ಅಗತ್ಯ. ವೃತ್ತಿಯಲ್ಲಿ ಅಧಿಕ ಹೊಣೆಗಾರಿಕೆ.ಸಿಂಹದಿನವಿಡೀ ಉತ್ಸಾಹ. ಹೊಣೆಗಾರಿಕೆ ಮುಗಿದು ನಿರಾಳತೆಯ ಭಾವ. ಬಯಸಿದ ಗುರಿ ಸಾಧಿಸುವಿರಿ. … Continue reading ದಿನಭವಿಷ್ಯ: ಇಂದು ನಿಮ್ಮ ಆದಾಯ ಹೆಚ್ಚಾಗುತ್ತೆ, ಜಾಸ್ತಿ ಎಮೋಷನಲ್ ಆಗ್ಬೇಡಿ