ದಿನಭವಿಷ್ಯ: ಜವಾಬ್ದಾರಿ ಹೆಚ್ಚಾಗುವ ದಿನ, ಸಂಬಂಧಗಳಲ್ಲಿ ತಾಳ್ಮೆ ಇರಲಿ
ಮೇಷದಿನ ಸಾಮಾನ್ಯವಾಗಿ ಆರಂಭವಾದರೂ ಬಳಿಕ ಮಹತ್ವದ ಬೆಳವಣಿಗೆ ಸಂಭವಿಸಬಹುದು. ವೈಯಕ್ತಿಕ ಗುರಿ ಸಾಧನೆಗೆ ಹೆಚ್ಚು ಶ್ರಮ ಹಾಕುವಿರಿ.ವೃಷಭಜವಾಬ್ದಾರಿ ಹೆಚ್ಚಾಗುವ ದಿನ. ಯೋಚಿಸಿದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಕುಟುಂಬದ ಆಶಯಗಳು ಈಡೇರುವ ಸಾಧ್ಯತೆ ಇದೆ.ಮಿಥುನನಿಮಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಸಂಬಂಧಗಳಲ್ಲಿ ತಾಳ್ಮೆ ಅಗತ್ಯ. ಸಣ್ಣ ವಿಷಯವನ್ನು ನಿರ್ಲಕ್ಷ್ಯಿಸದೆ ಆರೋಗ್ಯದ ಕಡೆ ಗಮನ ಕೊಡಿ.ಕಟಕಆರಂಭದಲ್ಲಿ ಸವಾಲು ಕಂಡರೂ ಬಳಿಕ ಪರಿಸ್ಥಿತಿ ನಿಮ್ಮ ಪರವಾಗಲಿದೆ. ಆಪ್ತರ ಭೇಟಿ ಸಂತೋಷ ಹೆಚ್ಚಿಸಲಿದೆ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕಂಡುಬರಬಹುದು.ಸಿಂಹವೃತ್ತಿಯಲ್ಲಿ ಒತ್ತಡ ಹೆಚ್ಚಿರಬಹುದು. ಇತರರೊಂದಿಗೆ … Continue reading ದಿನಭವಿಷ್ಯ: ಜವಾಬ್ದಾರಿ ಹೆಚ್ಚಾಗುವ ದಿನ, ಸಂಬಂಧಗಳಲ್ಲಿ ತಾಳ್ಮೆ ಇರಲಿ
Copy and paste this URL into your WordPress site to embed
Copy and paste this code into your site to embed