ದಿನಭವಿಷ್ಯ: ಮನೆಯಲ್ಲಿ ಶಾಂತಿಯ ವಾತಾವರಣ, ಉತ್ಸಾಹದ ಮಧ್ಯಾಹ್ನ ಕಳೆಯುವಿರಿ
ಮೇಷಆರ್ಥಿಕ ಉನ್ನತಿ. ಮನೆಯಲ್ಲಿ ಶಾಂತ ವಾತಾವರಣ. ಮಧ್ಯಾಹ್ನದ ವೇಳೆ ಉತ್ಸಾಹದ ಖುಷಿ ಸಿಗುವುದು. ವೃತ್ತಿ ಕ್ಷೇತ್ರದಲ್ಲಿ ಕೆಲವರು ನಿಮ್ಮ ವಿರುದ್ಧವಾಗಿ ವರ್ತಿಸುವ ಸಾಧ್ಯತೆಯಿದೆ. ವೃಷಭಹೆಚ್ಚು ಹಣ ತರುವ ಯೋಜನೆಗೆ ಕೈಹಾಕುವ ಮುನ್ನ ಸರಿಯಾಗಿ ವಿವೇಚಿಸಿ. ಆತುರದ ತೀರ್ಮಾನ ಬೇಡ. ಕೌಟುಂಬಿಕ ಬಿಕ್ಕಟ್ಟು ನೆಮ್ಮದಿ ಕೆಡಿಸಬಹುದು. ಮಿಥುನಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಹೊಟ್ಟೆ ಕೆಡುವ ಸಾಧ್ಯತೆ ಕಾಣುತ್ತಿದೆ. ಸಂಗಾತಿ ಜತೆ ಭಿನ್ನಾಭಿಪ್ರಾಯ ಉಂಟಾಗ ಬಹುದು. … Continue reading ದಿನಭವಿಷ್ಯ: ಮನೆಯಲ್ಲಿ ಶಾಂತಿಯ ವಾತಾವರಣ, ಉತ್ಸಾಹದ ಮಧ್ಯಾಹ್ನ ಕಳೆಯುವಿರಿ
Copy and paste this URL into your WordPress site to embed
Copy and paste this code into your site to embed