ದಿನಭವಿಷ್ಯ: ಖಾಸಗಿ ಬದುಕಲ್ಲಿ ಒತ್ತಡ ಕಡಿಮೆಯಾಗಲಿದೆ, ಮುಖದಲ್ಲಿ ಸದಾ ನಗುವಿರಲಿ
ಮೇಷವೈಯಕ್ತಿಕ ಗುರಿ ಸಾಧಿಸಲು ಹೆಚ್ಚು ಆದ್ಯತೆ ಕೊಡುವಿರಿ. ಆದರೆ ಆಂಶಿಕ ಸಫಲತೆ. ಸ್ವಲ್ಪ ಮಟ್ಟಿನ ಹತಾಶೆ, ಅಸಹನೆ ಉಂಟಾದೀತು.ವೃಷಭಸಾಧನೆಯ ದಿನ. ಯೋಚಿಸಿದ ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಇಷ್ಟಾರ್ಥ ಪೂರೈಸಲಿದೆ. ಆದರೆ ಗೆಳೆತನದಲ್ಲಿ ಮುನಿಸು ಮೂಡೀತು.ಮಿಥುನಸಂಬಂಧದಲ್ಲಿ ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ. ಕ್ಷುಲ್ಲಕ ವಿಷಯವೆಂದು ಕಡೆಗಣನೆ ಬೇಡ. ಸಂಘರ್ಷಕ್ಕೆ ಇಳಿಯಬೇಡಿ.ಕಟಕಕ್ಲಿಷ್ಟಕರ ಪರಿಸ್ಥಿತಿ ಉದ್ಭವಿಸಿದರೂ ಬಳಿಕ ಶಮನವಾಗಲಿದೆ. ಶ್ಲಾಘನೆ ಪಡೆಯುವಿರಿ. ಪ್ರೀತಿಯಲ್ಲಿ ಯಶಸ್ಸು. ಬಂಧುವೊಬ್ಬರು ಮುನಿಸಿಕೊಳ್ಳಬಹುದು.ಸಿಂಹಇತರರ ಜತೆ ವ್ಯವಹರಿಸುವಲ್ಲಿ ತೊಡಕು ಕಾಣಿಸಲಿದೆ. ಇದರಿಂದ ಮನಸ್ತಾಪ ಸಂಭವ. ಲಘು ಅನಾರೋಗ್ಯ ಕಾಡಬಹುದು.ಕನ್ಯಾದಿನವಿಡೀ … Continue reading ದಿನಭವಿಷ್ಯ: ಖಾಸಗಿ ಬದುಕಲ್ಲಿ ಒತ್ತಡ ಕಡಿಮೆಯಾಗಲಿದೆ, ಮುಖದಲ್ಲಿ ಸದಾ ನಗುವಿರಲಿ
Copy and paste this URL into your WordPress site to embed
Copy and paste this code into your site to embed