ದಿನಭವಿಷ್ಯ: ನಿಮ್ಮನ್ನು ಅರ್ಥಮಾಡಿಕೊಳ್ಳೋಕೆ ಕೆಲವರಿಗೆ ಕಷ್ಟವಾಗಬಹುದು, ತಾಳ್ಮೆ ಇರಲಿ!

ಮೇಷ.ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಕೆಲವರು ವಿಫಲರಾಗುವರು. ಅವರಿಗೆ ಮನದಟ್ಟು ಮಾಡುವ ಪ್ರಯತ್ನ ಬಿಡಿ. ತಾಳ್ಮೆಯೇ ನಿಮ್ಮ ನೆರವಿಗೆ ಬರಲಿದೆ.                ವೃಷಭನಿಮ್ಮ ಕೆಲಸದ ಪರಾಮರ್ಶೆ ನಡೆಸಿ. ಇನ್ನೂ ಉತ್ತಮ ಕಾರ್ಯ ನಡೆಸಲು ನಿಮಗೆ ಸಾಧ್ಯ. ಅಲ್ಪತೃಪ್ತಿ ಬಿಡಿ. ದೊಡ್ಡ ಗುರಿ ಇರಿಸಿಕೊಳ್ಳಿ.              ಮಿಥುನನಿಮ್ಮ ಶ್ರೇಷ್ಠ ನಿರ್ವಹಣೆ ಇತರರ ಗಮನಕ್ಕೆ ಬಾರದೆ ಹೋಗಬಹುದು. ನಿರಾಶೆ ಬೇಡ. ನಿಮ್ಮ ಕಾರ್ಯ ಮುಂದುವರಿಸಿರಿ.   … Continue reading ದಿನಭವಿಷ್ಯ: ನಿಮ್ಮನ್ನು ಅರ್ಥಮಾಡಿಕೊಳ್ಳೋಕೆ ಕೆಲವರಿಗೆ ಕಷ್ಟವಾಗಬಹುದು, ತಾಳ್ಮೆ ಇರಲಿ!