Daily Routine | ಬ್ಯುಸಿ ಲೈಫ್‌ನಲ್ಲೂ ಫಿಟ್ನೆಸ್‌ಗೆ ಟೈಮ್ ಕೊಡೋದು ಹೇಗೆ?

ಕೆಲಸ, ಮನೆ, ಪ್ರಯಾಣ ಮತ್ತು ಅನೇಕ ಜವಾಬ್ದಾರಿಗಳ ನಡುವೆ ನಮಗೆ ಫಿಟ್ನೆಸ್‌ಗೆ ಸಮಯ ಕೊಡುವುದು ಕಷ್ಟ ಅನ್ನೋದು ಹಲವರ ಮಾತು. ಆದರೆ ನಿಜ ಹೇಳಬೇಕಾದರೆ, ಫಿಟ್ನೆಸ್‌ಗೆ ಬೇರೆ ಸಮಯ ಹುಡುಕಬೇಕಾಗಿಲ್ಲ; ನಮ್ಮ ದಿನಚರಿಯಲ್ಲೇ ಸಣ್ಣ ಬದಲಾವಣೆ ಮಾಡಿದರೆ ಸಾಕು. ಬೆಳಗ್ಗೆ 15 ನಿಮಿಷ ಸಾಕುಗಂಟೆಗಟ್ಟಲೆ ವರ್ಕೌಟ್ ಮಾಡಲೇಬೇಕು ಎಂಬ ನಿಯಮ ಇಲ್ಲ. ಬೆಳಗ್ಗೆ ಕೇವಲ 15–20 ನಿಮಿಷ ವಾಕಿಂಗ್, ಸ್ಟ್ರೆಚಿಂಗ್ ಅಥವಾ ಲೈಟ್ ಹೋಮ್ ವರ್ಕೌಟ್ ಮಾಡಿದರೂ ಉತ್ತಮ ಫಲಿತಾಂಶ ಸಿಗುತ್ತದೆ. ಸಣ್ಣ ಚಲನೆಗಳೇ ದೊಡ್ಡ ಫಲಲಿಫ್ಟ್ … Continue reading Daily Routine | ಬ್ಯುಸಿ ಲೈಫ್‌ನಲ್ಲೂ ಫಿಟ್ನೆಸ್‌ಗೆ ಟೈಮ್ ಕೊಡೋದು ಹೇಗೆ?