ಚುನಾವಣಾ ಕಣದಲ್ಲಿ ‘ದಳಪತಿ’ ಮ್ಯಾಜಿಕ್: ಪೆರಂಬೂರು ಕ್ಷೇತ್ರದಲ್ಲಿ ನಟ ವಿಜಯ್ ಅಬ್ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ವಿಧಾನಸಭಾ ಚುನಾವಣಾ ಫಲಿತಾಂಶದ ಕಾವು ಏರುತ್ತಿದ್ದು, ಇಡೀ ದೇಶದ ಗಮನ ಈಗ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದತ್ತ ನೆಟ್ಟಿದೆ. ತಮಿಳುನಾಡಿನಲ್ಲಿ ಈ ಬಾರಿ ಸ್ಟಾರ್ ನಟ ವಿಜಯ್ ಅವರ ರಾಜಕೀಯ ಪ್ರವೇಶ ಭಾರಿ ಸಂಚಲನ ಮೂಡಿಸಿತ್ತು. ಅವರನ್ನು ಪ್ರಬಲ ಸ್ಪರ್ಧಿ ಎಂದೇ ವಿಶ್ಲೇಷಿಸಲಾಗಿದ್ದರೂ, ಸದ್ಯದ ಟ್ರೆಂಡ್ ಪ್ರಕಾರ ಅವರು ಒಂದು ಸ್ಥಾನದಿಂದ ಹಿನ್ನಡೆ ಅನುಭವಿಸಿದ್ದಾರೆ. ಹಿನ್ನಡೆಯ ನಡುವೆಯೂ ವಿಜಯ್ ಅಭಿಮಾನಿಗಳಿಗೆ ಒಂದು ಆಶಾದಾಯಕ ಸುದ್ದಿ ಇದೆ. ಪೆರಂಬೂರು ಕ್ಷೇತ್ರದಲ್ಲಿ ನಟ ವಿಜಯ್ … Continue reading ಚುನಾವಣಾ ಕಣದಲ್ಲಿ ‘ದಳಪತಿ’ ಮ್ಯಾಜಿಕ್: ಪೆರಂಬೂರು ಕ್ಷೇತ್ರದಲ್ಲಿ ನಟ ವಿಜಯ್ ಅಬ್ಬರ